ಗುಳೇದಗುಡ್ಡ ಪಟ್ಟಣದ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಮಠದಲ್ಲಿ ಇಂದು ರವಿವಾರ ಮುಂಜಾನೆ 11:00 ಸಂದರ್ಭದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು ಅವರ 40ನೇ ವಾರ್ಷಿಕ ಪುಣ್ಯರಾಧನೆ ಅಂಗವಾಗಿ ಸ್ವಯಂ ಪ್ರೇರಿತ ಈ ರಕ್ತದಾನ ಶಿಬಿರವನ್ನು ಗುರುಸಿದ್ದೇಶ್ವರ ಮಠದಲ್ಲಿ ಆಯೋಜನೆ ಮಾಡಲಾಗಿತ್ತು ಸುಮಾರು 80ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು