ಸಿಂಧನೂರು: ಛತ್ತೀಸ್ಗಡದಲ್ಲಿ ಕಾನೂನು ಬಾಹಿರವಾಗಿ ಕ್ಯಾತೋಲಿಕ್ ಕನ್ಯಾಸ್ತ್ರೀಯರ ಮೇಲೆ ದೌರ್ಜನ್ಯ ಖಂಡಿಸಿ ನಗರದ ತಹಸೀಲ್ದಾರರಿಗೆ ಮನವಿ ಸಲ್ಲಿಕೆ
Sindhnur, Raichur | Aug 4, 2025
ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಕ್ರೈಸ್ತ ವಲಯದ ಭಕ್ತಾದಿಗಳು ಹಾಗೂ ಯುಸಿಎಫ್ ವತಿಯಿಂದ ನಗರದ ಗಂಗಾವತಿ ರಸ್ತೆಯಲ್ಲಿರುವ ಚರ್ಚ್ ನಿಂದ...