ಕಮಲನಗರ: ಸತತ ಮಳೆಯಿಂದ ತೋರ್ಣಾದಿಂದ ತೋರ್ಣಾವಾಡಿ ಕ್ರಾಸ್ ವರೆಗಿನ ರಸ್ತೆ ಅವ್ಯವಸ್ಥೆ, ದುರಸ್ತಿಗೆ ಆಗ್ರಹ
ಕಮಲನಗರ : ತಾಲೂಕಿನ ತೋರ್ಣಾದಿಂದ ತೋರ್ಣಾವಾಡಿ ಕ್ರಾಸ್ ವರೆಗಿನ ರಸ್ತೆ ಸತತ ಮಳೆಯಿಂದ ಸಂಚಾರಕ್ಕೆ ಅಡ್ಡಿಯಾಗಿದ್ದು, ಸಂಬಂಧಪಟ್ಟವರು ರಸ್ತೆ ದುರಸ್ಥಿಗೆ ಕ್ರಮ ಕೖಗೊಳ್ಳಬೇಕು ಎಂದು ಗ್ರಾಮದ ವಿಕಾಸ್ ಕಸ್ತೂರೆ ಶನಿವಾರ ಮಧ್ಯಾಹ್ನ 12 ಗಂಟೆಗೆ ಆಗ್ರಹಿಸಿದ್ದಾರೆ.