ಇಳಕಲ್: ಇಳಕಲ್ಲ ತಾಲೂಕನ್ನು ಸಂಪೂರ್ಣ ನೀರಾವರಿಗೆ ಒಳಪಡಿಸುವಂತೆ ಆಲಮಟ್ಟಿಯಲ್ಲಿ ಸಿಎಂಗೆ ರೈತ ಸಂಘ ಮನವಿ ಸಲ್ಲಿಕೆ
ಬಾಗಲಕೋಟ
Ilkal, Bagalkot | Sep 6, 2025
ಬಾಗಲಕೋಟ ಜಿಲ್ಲೆಯ ಇಳಕಲ್ ತಾಲೂಕನ್ನು ಸಂಪೂರ್ಣ ನೀರಾವರಿಗೆ ಒಳಪಡಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು...