ಕಲಬುರಗಿ: ಇಂಗಳಗಿ ಬಳಿ ಭೂಕಂಪನ ಕಂಡುಬಂದಿಲ್ಲ, ಯಾರು ಭಯ ಪಡುವ ಅಗತ್ಯವಿಲ್ಲ: ನಗರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ
Kalaburagi, Kalaburagi | Aug 19, 2025
ಚಿತ್ತಾಪುರ ತಾಲ್ಲೂಕಿನ ಇಂಗಳಗಿ ಗ್ರಾಮದ ಬಳಿ ಭೂಕಂಪನ ಸುದ್ದಿ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದಾರೆ....