ಕಲಬುರಗಿ: ಮಾಹಾಗಾಂವ್ ಪೊಲೀಸ್ ಠಾಣೆಗೆ ಕಲಬುರಗಿ ಎಸ್ ಪಿ ಭೇಟಿ
ಕಲಬುರಗಿಯ ಮಾಹಾಗಾಂವ್ ಪೊಲೀಸ್ ಠಾಣೆಗೆ ಕಲಬುರಗಿ ಎಸ್ ಪಿ ಅಡ್ಡೂರು ಶ್ರೀನಿವಾಸಲು ಅವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಠಾಣೆಯಲ್ಲಿನ ಪ್ರಮುಖ ಕೇಸ್ ಗಳ ಪರಿಶೀಲನೆ ಮಾಡಿದ ಅವರು,ಉತ್ತಮ ರೀತಿಯಲ್ಲಿ ಕೆಲಸ ಮಾಡುವಂತೆ ಸಲಹೆ ಸೂಚನೆಗಳನ್ನು ನೀಡಿದರು. ನ.೧೧ ರಂದು ಮಾಹಿತಿ ಗೊತ್ತಾಗಿದೆ