ಬಂಟ್ವಾಳ: ಆಟಿ ಅಮಾವಾಸ್ಯೆ ಹಿನ್ನೆಲೆ: ಪುರಾಣ ಪ್ರಸಿದ್ಧ ನರಹರಿ & ಕಾರಿಂಜ ದೇಗುಲದಲ್ಲಿ ವಿಶೇಷ ತೀರ್ಥಸ್ನಾನ
Bantval, Dakshina Kannada | Jul 24, 2025
ಆಟಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ಪ್ರಸಿದ್ಧ ಪ್ರವಾಸಿ ಹಾಗೂ ಧಾರ್ಮಿಕ ಕೇಂದ್ರಗಳಾದ ಕಾರಿಂಜ ಮತ್ತು ನರಹರಿ ಪರ್ವತಗಳಲ್ಲಿ...