ಕೊಪ್ಪ: ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯುತ್ತಿದ್ದಂತೆ ಮಲಗಾರು ಗ್ರಾಮಕ್ಕೆ ಬಂತು ಹೊಸ ರಸ್ತೆ, ಗ್ರಾಮಸ್ಥರು ಫುಲ್ ಖುಷ್!
Koppa, Chikkamagaluru | Aug 5, 2025
ಕಳೆದ 15 ದಿನಗಳ ಹಿಂದೆ ತಾಲೂಕಿನ ಮಲಗಾರು ಗ್ರಾಮದ ವಿದ್ಯಾರ್ಥಿನಿ ಸಿಂಧೂರ ತಮ್ಮ ಊರಿನ ಕೆಸರುಮಯ ಹಾಗೂ ಹದಗೆಟ್ಟ ರಸ್ತೆಯ ಅವ್ಯವಸ್ಥೆ ಕುರಿತು...