ಚಿಂತಾಮಣಿ: 12ನೇ ದಿನಕ್ಕೆ ಕಾಲಿಟ್ಟ ಮಾಜಿ ಸೈನಿಕನ ಅನಿರ್ಧಿಷ್ಟಾವಧಿ ಧರಣಿ ; ನಗರದಲ್ಲಿ ಕೆಂಪೇಗೌಡ ಒಕ್ಕಲಿಗರ ಸಂಘ ಪ್ರತಿಭಟನೆಗೆ ಸಾಥ್
Chintamani, Chikkaballapur | Aug 6, 2025
ಮಾಜಿ ಸೈನಿಕನೊಬ್ಬ ಜಮೀನಿಗಾಗಿ ಒತ್ತಾಯಿಸಿ ತಾಲೂಕು ಕಛೇರಿ ಬಳಿ ನಡೆಸುತ್ತಿರುವ ಆನಿರ್ಧಿಷ್ಟಾವಧಿ ಧರಣಿ ಪ್ರತಿಭಟನೆ ೧೨ನೇ ದಿನಕ್ಕೆ...