ಬಾದಾಮಿ: ಕೆರೂರು ಪಟ್ಟಣದಲ್ಲಿ ವಾಹನಗಳ ಗಾಜುಗಳನ್ನು ಹೊಡೆದ ಪೋಲಿಸರು ಪೊಲೀಸರ ವಿರುದ್ಧ ಜನತೆ ಆಕ್ರೋಶ.
ಸಂತೆಗೆ ಬಂದ ವಾಹನಗಳ ಗಾಜುಗಳನ್ನು ಪುಡಿ ಪುಡಿ ಮಾಡಿದ ಪೋಲಿಸರು ಟಂಟA ಸೇರಿ ಹಲವು ವಾಹನಗಳ ಗಾಜು ಪುಡಿ ಪುಡಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕೆರೂರು ಪಟ್ಟಣದಲ್ಲಿ ಸೆ.೨೩ ಮಧ್ಯಾಹ್ನ ೨ ಗಂಟೆಯ ಸಂದರ್ಭ ಘಟನೆ ನಡೆದಿದೆ. ಪಿಎಸ್ಐ ಸೇರಿ ಕೆಲ ಪೋಲಿಸರ ವಿರುದ್ಧ ಗಾಜು ಒಡೆದ ಆರೋಪ. ವಾಹನಗಳ ಮೇಲೆ ಹುಚ್ಚಾಟ ಮೆರೆದ ಕೆರೂರು ಪೊಲೀಸರ ವಿರುದ್ಧ ಆಕ್ರೋಶಗೊಂಡ ವಾಹನಗಳ ಮಾಲಿಕರಿಂದ ರಸ್ತೆ ತಡೆ ನಡೆಸಿ ಟೈಯರ್ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.