ಅಳ್ನಾವರ: ಸತತ ಮಳೆ: ತುಂಬಿ ಹರಿಯುತ್ತಿರುವ ಅಳ್ನಾವರ ತಾಲೂಕಿನ ಹುಲಿಕೇರೆಯ ಇಂದಿರಮ್ಮನ ಕೆರೆ
ಸತತವಾಗಿ ಸುರಿಯುತ್ತಿರುವ ಮಳೆಯಿಂದ ಅಳ್ನಾವರ ತಾಲೂಕಿನ ಹುಲಿಕೇರಿಯ ಇಂದಿರಮ್ಮನ ಕೆರೆ ತುಂಬಿ ಹರಿಯುತ್ತಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕೆರೆಯನ್ನು ವೀಕ್ಷಿಸುತ್ತಿದ್ದಾರೆ. ಬುಧವಾರ ಮಧ್ಯಾಹ್ನ 2 ಗಂಟೆಗೆ ಅಳ್ನಾವರ ತಾಲೂಕಿನ ಹುಲಿಕೇರಿಯ ಇಂದಿರಮ್ಮನ ಕೆರೆ ಕೊಡಿ ಹರಿದ ದೃಶ್ಯಗಳು ಕಂಡುಬಂದವು.