ಹಾವೇರಿ: ಇದೇ ೧೫ ರಂದು ಜಿಲ್ಲಾಡಳಿತದಿಂದ ಸೈಕಲ್ ಜಾಥಾ ಆಯೋಜಿಸಲಾಗಿದೆ ಎಂದು ಹಾವೇರಿ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Haveri, Haveri | Sep 10, 2025
ಹಾವೇರಿ ಜಿಲ್ಲಾಡಳಿತ ಇದೇ ೧೫ ರಂದು ನುಂಜಾನೆ ೦೮-೩೦ ಕ್ಕೆ ಸೈಕಲ್ ಜಾಥಾ ಆಯೋಜಿಸಿದೆ. ಅದೇ ದಿನ ಬೆಂಗಳೂರಿನ ವಿಧಾಬಸೌಧದಲ್ಲಿ ಜರುಗುವ...