ಗಗನ ರಶ್ಮಿ ರಕ್ಷಿತಾ ಬೆಂಗಳೂರಿನ ಮೆಜೆಸ್ಟಿಕ್ ಇಂದ ಭಟ್ಕಳ ಹೊರಟಿರುತ್ತಾರೆ. ಅಲ್ಲಿಂದ ಗೋಕರ್ಣ ಮುರ್ಡೇಶ್ವರ ನೋಡಿ ಕೊಂಡು ಹೋಗುವ ಪ್ಲಾನ್ ಇರುತ್ತೆ. ರಶ್ಮಿ ಹುಟ್ಟೂರಿಗೆ ಸ್ನೇಹಿತೆಯರ ಕರೆದು ಕೊಂಡು ಹೋಗುವಾಗ ನಡೆದ ಘಟನೆ ಇದಾಗಿದ್ದು ರಶ್ಮಿ ಸತ್ತು ಮಸಣ ಸೇರಿದ್ದಾಳೆ.
ಬೆಂಗಳೂರು ಉತ್ತರ: ತನ್ನೂರು ತೋರಿಸಲು ಬೆಂಗಳೂರಿನಿಂದ ಹೊರಟವಳು ಸುಟ್ಟು ಕರಕಲು! - Bengaluru North News