ಕಲಬುರಗಿ: ನಗರದಲ್ಲಿನ ದಿವ್ಯ ಹಾಗರಗಿ ಅವರ ಮನೆ ಮೇಲೆ ಸಿಸಿಬಿ ಪೊಲೀಸರ ದಾಳಿ
ಕಲಬುರಗಿ ನಗರದಲ್ಲಿನ ದಿವ್ಯ ಹಾಗರಗಿಯವರ ಮನೆಯಲ್ಲಿ ಇಸ್ಪೀಟ್ ಹಾಡಲಾಗಿತ್ತಿದೆ ಎಂದು ಆರೋಪಿಸಿ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ ಈ ಸಂದರ್ಭದಲ್ಲಿ ಏಳು ಜನರನ್ನು ವಶಕ್ಕೆ ಪಡೆದ ಪೊಲೀಸರು.ಕೆಲ ಸರ್ಕಾರಿ ಅಧಿಕಾರಿಗಳು ಕೂಡ ಇದ್ದರು ಎನ್ನಲಾಗಿದೆ.ಬಂಧಿತರಿಂದ 42 ಸಾ.ಹಣ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅ.22 ರಂದು ದಾಳಿ ನಡೆದಿದೆ.