ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ ಕಾರ್ಪೋರೇಷನ್, ಜಿಜಿಹೆಚ್, ವಿರೇಶ ನಗರ, ಎಸ್.ಟಿ.ಬಿ.ಟಿ., ರಾಜಾಪುರ, ಜಿಮ್ಸ್, ರಾಮನಗರ, ಉಮರ ಕಾಲೋನಿ ಫೀಡರ್ಗಳ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯಕೈಗೊಂಡಿರುವ ಹಿನ್ನೆಲೆಯಲ್ಲಿ ನವೆಂಬರ್ 9 ರಂದು ರವಿವಾರ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಅಧಿಕಾರಿಗಳು ನ.7 ರಂದು ಮಾಹಿತಿ ನೀಡಿದ್ದಾರೆ.