ಚಿಕ್ಕಬಳ್ಳಾಪುರ: ತಿಪ್ಪೇನಹಳ್ಳಿ ಪೆಟ್ರೋಲ್ ಬಂಕ್ ಬಳಿ ಟ್ರ್ಯಾಕ್ಟರ್-ಬೈಕ್ ಮಧ್ಯೆ ಅಪಘಾತ, ಬೈಕ್ ಸವಾರನಿಗೆ ಗಂಭೀರ ಗಾಯ
Chikkaballapura, Chikkaballapur | Jul 5, 2025
ಚಿಕ್ಕಬಳ್ಳಾಪುರ ತಾಲೂಕಿನ ತಿಪ್ಪೇನಹಳ್ಳಿ ಪೆಟ್ರೋಲ್ ಬಂಕ್ ಬಳಿ ಟ್ರ್ಯಾಕ್ಟರ್ ಬೈಕ್ ನಡುವೆ ಅಪಘಾತವಾಗಿ 35 ವರ್ಷದ ಮನೋಜ್ ಗಂಭೀರ...