ಕನಕಪುರ: ಸರ್ಕಾರಿ ಶಾಲೆಗಳ ಡಿಜಿಟಲ್ ಕ್ರಾಂತಿಗೆ ಕೈ ಜೋಡಿಸಿದ ,ರಾಜಸ್ಥಾನಿಗಳು, ನಗರದ ಶಾಲೆಗಳಿಗೆ ಕಂಪ್ಯೂಟರ್ ಕೊಡುಗೆ.
Kanakapura, Ramanagara | Aug 30, 2025
ಕನಕಪುರ --ಸರ್ಕಾರಿ ಶಾಲೆಗಳ ಡಿಜಿಟಲ್ ಕ್ರಾಂತಿ ಕೈ ಜೊಡಿಸಿರುವ ರಾಜಸ್ಥಾನ್ ಯೂತ್ ಅಸೋಸಿಯೇಷನ್ ಶನಿವಾರ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಸಂಸದ...