ಮೂಡಿಗೆರೆ: ಅಧಿಕಾರಿಗಳು, ಜನಪ್ರತಿನಿಧಿಗಳು ಬದುಕಿದ್ದಾರಾ..? ಬಿದರಹಳ್ಳಿಯಲ್ಲಿ ರಸ್ತೆಯಲ್ಲಿದ್ದ ನೀರು ಹೊರಗೆ ಬಿಟ್ಟ ಕರವೇ ಕಾರ್ಯಕರ್ತರು
Mudigere, Chikkamagaluru | Jul 17, 2025
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಿದರಹಳ್ಳಿಯಲ್ಲಿ ರಸ್ತೆಯಲ್ಲಿ ನಿಂತಿದ್ದ ನೀರನ್ನ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು...