ಬೆಂಗಳೂರು ಉತ್ತರ: ನಕಲಿ ನಂಬರ್ ಪ್ಲೇಟ್‌ನೊಂದಿಗೆ ಡಿಸಿಎಂ ಮನೆ ಸಮೀಪ ಪತ್ತೆಯಾದ ಮಾಜಿ ಶಾಸಕರ ಕಾರು
Bengaluru North, Bengaluru Urban | Sep 12, 2025
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಸದಾಶಿವನಗರ ನಿವಾಸದ ಸಮೀಪದಲ್ಲಿ ಪತ್ತೆಯಾದ ನಕಲಿ ನಂಬರ್ ಪ್ಲೇಟ್ ಅಳವಡಿಸಿದ್ದ ಕಾರು ಮಾಗಡಿ ವಿಧಾನಸಭಾ...