ಕೊಪ್ಪಳ: ಕೊಪ್ಪಳದಲ್ಲಿ ಬಾರಿ ಬಿರುಗಾಳಿ ಸಹಿತ ಮಳೆ
Koppal, Koppal | Apr 18, 2025 ಏಪ್ರಿಲ್ 18ರಂದು ಶುಕ್ರವಾರ ಸಂಜೆ ಕೊಪ್ಪಳ ಪಟ್ಟಣದಲ್ಲಿ ಬಾರಿ ಬಿರುಗಾಳಿ ಗುಡುಗು ಮಿಂಚು ಸಹಿತ ಧಾರಾಕಾರ ಮಳೆಯಾಗಿದೆ. ಕೊಪ್ಪಳ, ಕಲ್ಯಾಣನಗರ, ಭಾಗ್ಯನಗರ, ಕಾಳಿದಾಸ ನಗರ, ಅಗಡಿ ಲೇಔಟ್, ಸುತ್ತಮುತ್ತಲು ಬಾರಿ ಬಿರುಗಾಳಿಯೊಂದಿಗೆ ಮಳೆಯಾಗಿದೆ.