ಬೆಂಗಳೂರು ಉತ್ತರ: ಬೆಲೆ ಏರಿಕೆ ಬರೆ ಎಳೆದ ಸರ್ಕಾರ! ಬೆಂಗಳೂರಿನಂತ ಮಹಾನಗರಿಯಲ್ಲಿರುವ ಕಾಮನ್ ಮ್ಯಾನ್ ಗೆ ಕಷ್ಟ ಕಷ್ಟ!
Bengaluru North, Bengaluru Urban | Aug 31, 2025
ಆಗಸ್ಟ್ 31 ಸಂಜೆ 4 ಗಂಟೆಯ ಸುಮಾರಿಗೆ ಸರ್ಕಾರ ಜನ ಸಾಮಾನ್ಯರಿಗೆ ಬಿಗ್ ಶಾಕ್ ಕೊಟ್ಟಿದೆ. ಆಸ್ತಿ ನೋಂದಣಿ ಶುಲ್ಕ ಡಬಲ್ ಮಾಡಿ ಆದೇಶ ಹೊರಡಿಸಿದೆ....