ಮೈಸೂರು: ನಾನೇ ನಾನೇ ಎನ್ನುವ ಅಹಂಕಾರ ಸಿದ್ದರಾಮಯ್ಯ ಕುಟುಂಬದಲ್ಲಿ ವಂಶವಾಹಿ ರೀತಿ ಹರಿದು ಬಂದಿದೆ: ನಗರದಲ್ಲಿ ಎಂಎಲ್‌ಸಿ ವಿಶ್ವನಾಥ್
Mysuru, Mysuru | Jul 26, 2025
ನಾಲ್ವಡಿಗಿಂತಾ ಅಭಿವೃದ್ಧಿ ಮಾಡಿದ್ದು ಸಿದ್ದರಾಮಯ್ಯ ಎಂಬ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರ. ಡಾ. ಯತೀಂದ್ರ ಗೆ ತಿರುಗೇಟು ಕೊಟ್ಟ...