ಕಲಬುರಗಿ: ಪೊಲೀಸ್ ಕರ್ತವ್ಯ ಕೂಟದಲ್ಲಿ ವಿಜೇತರಾದ ಪೊಲೀಸ್ ಸಿಬ್ಬಂದಿಗೆ ನಗರದಲ್ಲಿ ಸನ್ಮಾನ
2025 ನೇ ಸಾಲಿನ ರಾಜ್ಯ ಮಟ್ಟದ " ಪೊಲೀಸ್ ಕರ್ತವ್ಯ ಕೂಟ " ದಲ್ಲಿ ಕಲಬುರಗಿ ಜಿಲ್ಲಾ ಪೊಲೀಸ್ ವತಿಯಿಂದ ಭಾಗವಹಿಸಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಸಿಬ್ಬಂದಿಗಳಿಗೆ ಅಡ್ಡೂರು ಶ್ರೀನಿವಾಸುಲು IPS, ಪೊಲೀಸ್ ಅಧೀಕ್ಷಕರು ಕಲಬುರಗಿ ಜಿಲ್ಲೆರವರು ಅಭಿನಂದಿಸಿ ಪ್ರಶಂಸಿದರು.ಡಿ.5 ರಂದು ಸನ್ಮಾನ ಮಾಡಲಾಗಿದೆ