ಅಫಜಲಪೂರ ತಾಲೂಕಿನ ಕಲ್ಲೂರ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಕಬ್ಬು ಸುಟ್ಟ ಘಟನೆ ನಡೆದಿದೆ.ಸಿದ್ದಪ್ಪ ಎಂಬ ರೈತನಿಗೆ ಸೇರಿದ ಹೊಲ ಆಗಿದೆ.ಮೂರು ಎಕರೆ ಹೊಲದಲ್ಲಿ ಸಾಲ ಮಾಡಿ ಬೆಳೆದಿದ್ದ ಕಬ್ಬು ಬೆಂಕಿಗೆ ಆಹುತಿ ಆಗಿದೆ ಸರ್ಕಾರ ನೆರವಿಗೆ ಬರುವಂತೆ ರೈತ ಮನವಿ ಮಾಡಿದ್ದಾನೆ.ಡಿ.9 ರಂದು ಮಾಹಿತಿ ಗೊತ್ತಾಗಿದೆ