ಕಲಬುರಗಿ ನಗರದ ಚೌಕ್ ಸರ್ಕಲ್ ಹತ್ತಿರ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ರವರಾದ ಶ್ರೀಮತಿ ನಜಮಾ ರವರು ಆಟೋ ಡ್ರೈವರ್ ಗಳಿಗೆ ಸಂಚಾರಿ ನಿಯಮಗಳ ಕುರಿತು ಜಾಗೃತಿ ಮೂಡಿಸಿದರು.ಅನೇಕ ಹಿರಿಯ ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು. ಡಿ 12 ರಂದು ಜಾಗೃತಿ ಮಾಡಲಾಯಿತು.
ಕಲಬುರಗಿ: ನಗರದಲ್ಲಿ ಪೊಲೀಸರಿಂದ ಆಟೋ ಡ್ರೈವರ್ ಗಳಿಗೆ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ - Kalaburagi News