ಶ್ರೀನಿವಾಸಪುರ: ನೆಲವಂಕಿ ಬಳಿಕ್ಷುಲ್ಲಕ ವಿಚಾರಕ್ಕೆ ಪೆಟ್ರೋಲ್ ಬಂಕ್ ನಲ್ಲಿ ಗಲಾಟೆ: ಚಾಕುವಿನಿಂದ ತಿವಿದು ದುಷ್ಕರ್ಮಿಗಳು ಪರಾರಿ:ಸಿಸಿ ಟಿವು ದೃಷ್ಯಗಳು ವೈರಲ್
Srinivaspur, Kolar | Jul 17, 2025
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ನೆಲವಂಕಿ ಬಳಿಯ ಶೆಲ್ ಪೆಟ್ರೋಲ್ ಬಂಕ್ ಬಳಿ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಚಾಕುವಿನಿಂದ...