ಕಲಬುರಗಿ: ಕಂಪ್ಯೂಟರ್ ಸೆಂಟರ್ ಹೋಗುವದಾಗಿ ಹೇಳಿ ಹೋದ ಮಹಿಳೆ ನಾಪತ್ತೆ: ನಗರದ ಎಂಬಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು
Kalaburagi, Kalaburagi | Aug 30, 2025
ಕಲ್ಬುರ್ಗಿಯ ಬಸವೇಶ್ವರ ಕಾಲೋನಿ ಯಿಂದ ಕಂಪ್ಯೂಟರ್ ಸೆಂಟರ್ಗೆ ಮಾರ್ಕ್ಸ್ ಕಾರ್ಡ್ ತಗೆದುಕೊಂಡು ಬರುವದಾಗಿ ಮನೆಯಿಂದ ಹೋದ 30 ವಯಸ್ಸಿನ ಪಲ್ಲವಿ...