ಗುಂಡಿಗೆ ಬಿದ್ದು ವರ್ತೂರು ನಿವಾಸಿ ಕೈ ಮುರಿದು ಕೊಂಡಿದ್ದಾರೆ. ಜನವರಿ 16 ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಸದ್ಯ ಶ್ರೀಧರ ಕೈ ಮುರಿದು ಕೊಂಡಿದ್ದು ವೈದ್ಯರು ಸರ್ಜರಿ ಮಾಡಲು ಹೇಳಿದ್ದಾರೆ. ಈ ಸರ್ಜರಿಗೆ ಒಂದೂವರೆ ಲಕ್ಷ ಖರ್ಚಾಗಿದೆ. GBA ಅಧಿಕಾರಿಗಳ ವಿರುದ್ಧ ಜನಾಕ್ರೋಶ ವ್ಯಕ್ತ ಆಗಿದೆ
ಬೆಂಗಳೂರು ಪೂರ್ವ: ಒಂದೇ ಒಂದು ಗುಂಡಿಯಿಂದ ಖರ್ಚಾಗಿದ್ದು ಒಂದೂವರೆ ಲಕ್ಷ; ವರ್ತೂರು ನಿವಾಸಿ ಕಣ್ಣೀರ ಕಥೆ - Bengaluru East News