ಎರಡುವರೆ ವರ್ಷ ಕ್ಷೇತ್ರದ ಅಭಿವೃದ್ಧಿ ಮಾಡಲು ಬಿಜೆಪಿಯವರು ಬಿಡದೆ ಕೋರ್ಟ್ ಗಳ ಸುತ್ತ ಅಲೆದಾಡಿಸಿದ್ದಾರೆ ಶಾಸಕ ಕೆ. ವೈ ನಂಜೇಗೌಡ ಹಸಾಂಡಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಶಾಸಕ ನಂಜೇಗೌಡ ಭಾನುವಾರ ರಾತ್ರಿ 9:00 ಗಂಟೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ್ದಾರೆ ಕಳೆದ ಬಾರಿ ಕಾಂಗ್ರೆಸ್ ನಲ್ಲಿ ಜಯಶೀಲನಾಗಿದ್ದ ನನ್ನನ್ನು ಚುನಾವಣೆಯಲ್ಲಿ ಮೋಸ ಮಾಡಿರುವುದಾಗಿ ಹೇಳಿ ನ್ಯಾಯಾಲಯದ ಮೊರೆ ಹೋದ ಮಾಜಿ ಶಾಸಕ ಮರುಮತಾ ಎಣಿಕೆ ಮಾಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದ ಈ ನೆಲೆ ಮರುಮತ ಎಣಿಕೆ ನಡೆದಿದ್ದು ಮತ್ತೊಮ್ಮೆ ನಾನೇ ಜಯಶೀಲನಾಗಿರುವುದು ಸಂತಸ ತಂದಿದೆ ಹಾಗೂ ನ್ಯಾಯಕ್ಕೆ ಜಯ ಸಿಕ್ಕಂತಾಗಿದೆ ಎಂದು ತಿಳಿಸಿದ್ದಾರೆ