ಪ್ರಿಯಾಂಕ್ ಖರ್ಗೆ ಅವರ ಜನ್ಮದಿನ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಮಹಾನಗರ ಪಾಲಿಕೆ ಸದಸ್ಯ ಸಚಿನ್ ಶಿರವಾಳ ರವರು ವೈಯಕ್ತಿಕವಾಗಿ , 8 ಜನರಿಗೆ - 3 ತರಕಾರಿ ಬಂಡಿ ಹಾಗೂ ತರಕಾರಿ 1 ಜ್ಯೂಸು ಬಂಡಿ ಜೊತೆಗೆ ಹಣ್ಣುಗಳು ಹಾಗು ಮಿಕ್ಸರ್ , 2 ಟೀ ಸ್ಟಾಲ್ ಗ್ಯಾಸ್ , ಸಿಲಿಂಡರ್ ಜೊತೆಗೆ ಸಾಮಾಗ್ರಿಗಳು, 1 ಶೂ ಪಾಲಿಶ್ ಕಿಟ್ ಹಾಗು ವ್ಯಾಪಾರ ಸೆಟಪ್ ಉಡುಗೊರೆಯಾಗಿ ನೀಡಿದರು.ನ 22 ರಂದು ಆಚರಣೆ ಮಾಡಲಾಗಿದೆ