ಮೈಸೂರು: ಸಚಿವ ಮಹದೇವಪ್ಪ ಹೆಸರು ಬಳಸಿ ಜನರಿಗೆ 27 ಲಕ್ಷ ರೂ. ವಂಚನೆ: ವಂಚಿತರಿಂದ ತಲಕಾಡು ಪೊಲೀಸ್ ಠಾಣೆ ಎದುರು ಪ್ರತಿಭಟನೆ
Mysuru, Mysuru | Sep 3, 2025
ಸಚಿವ ಹೆಚ್ ಸಿ ಮಹದೇವಪ್ಪ ಹೆಸರಿನಲ್ಲಿ ಮಹಿಳೆಯರಿಗೆ ವಂಚಿಸಿರುವ ಘಟನೆ ತಿ. ನರಸೀಪುರ ತಾಲೂಕಿನ ಕೊಳತ್ತೂರಿನಲ್ಲಿ ನಡೆದಿದೆ. ನೂರಾರು ಮಹಿಳೆಯರು...