ಹುಬ್ಬಳ್ಳಿ: ಇಲ್ಲಿಯ ಎಸ್.ಎಂ. ಕೃಷ್ಣ ನಗರದಲ್ಲಿ ಮಾವನೇ ತನ್ನ ಸೊಸೆ ಮೇಲೆ ಮಾನಭಂಗಕ್ಕೆ ಯತ್ನಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆಫ್ರೀನಾ ಭಾನು ಅತ್ತಾರ (25) ಎಂಬುವವರು ರಿಜ್ವಾನ್ ಅತ್ತಾರ ಎಂಬಾತನ ಜತೆಗೆ 2022 ಫೆಬ್ರುವರಿ 26 ರಂದು ಹಾವೇರಿಯ ಜಿಲ್ಲೆಯ ಹುಲಗೂರನಲ್ಲಿ ಮದುವೆಯಾಗಿತ್ತು. ಮದುವೆ ವೇಳೆ ವರದಕ್ಷಿಣೆ, ವರೋಪಚಾರ ಸೇರಿದಂತೆ ಹಲವು ಉಪಕರಣ ನೀಡಲಾಗಿತ್ತು. ಇಷ್ಟಾದರೂ ಮದುವೆ ನಂತರದ ದಿನಗಳಲ್ಲಿ ಆಫ್ರೀನಾ ಭಾನು ಅತ್ತಾರ ಅವರ ಪತಿ ಮತ್ತು ಅತ್ತೆ, ಮಾವ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು. ಇದನ್ನು ಸಹಿಸಿ ಸಂಸಾರ ನಡೆಸುತ್ತಿದ್ದ ಆಫ್ರೀನಾ ಭಾನು ಅವರಿಗೆ ಮಾವ ಜಾಕೀರ್ ಅತ್ತಾರ , ಮನೆಯಲ್ಲಿ ಯಾರು ಇಲ್ಲದ ವೇಳೆ ಮಾನಭಂಗಕ್ಕೆ ಯತ್ನಿಸಿದ್ದಾನೆ. ಕೈ ಹಿಡಿದು ಎಳೆದಿದಲ್ಲದೇ ಈ ವಿಷಯವನ್ನು