ಹುಮ್ನಾಬಾದ್: ಮನ್ನಾಎಖೆಳ್ಳಿಯಲ್ಲಿ ಪೊಲೀಸರಿಂದ ಶಾಲಾ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಸಂಚಾರ ನಿಯಮಗಳ ಕುರಿತು ಜಾಗೃತಿ
ಸಂಚಾರ ನಿಯಮ ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಆಗುವ ದುಷ್ಪರಿಣಾಮಗಳ ಕುರಿತು ಶಾಲಾ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ತಾಲೂಕಿನ ಮನ್ನಾಎಖೆಳ್ಳಿ ಪೊಲೀಸರು ಸೋಮವಾರ ಸಂಜೆ 4ಕ್ಕೆ ಜಾಗೃತಿಯನ್ನು ಮೂಡಿಸಿದರು. ಈ ವೇಳೆ ಮಾತನಾಡಿದ ಪಿಎಸ್ಐ ಮಹೇಂದ್ರ ಕುಮಾರ್ ಕಡಿಮೆ ವಯಸ್ಸಿನವರು ವಾಹನ ಚಾಲನೆ ಮಾಡುವುದು ಅಪರಾಧ ಚಾಲನೆ ಪರವಾನಿಗೆ ಇದ್ರು ಕಾರಣವಾಗುತ್ತದೆ ಎಂದು ತಿಳಿಸಿದರು.