ಚಿತ್ತಾಪುರ: ದಿಲ್ಲಿ ಬಾಂಬ್ ಬ್ಲಾಸ್ಟ್: ಪಟ್ಟಣದಲ್ಲಿ ಕಟ್ಟೆಚ್ಚರ, ಹಲವಡೆ ತಪಾಸಣೆ
ದೆಹಲಿ ಕೆಂಪು ಕೋಟೆ ಬಳಿ ಕಾರ್ ಬಾಂಬ್ ಸ್ಪೋಟ್ ದ ಬೆನ್ನಲೆ ಕಲಬುರಗಿ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ವಾಡಿ ರೇಲ್ವೇ ನಿಲ್ದಾಣ, ಚರ್ಚ್ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ದೃಷ್ಟಿಯಿಂದ ಪೊಲೀಸ್ ಶ್ವಾನ ದಳ ಹಾಗೂ ವಿಧ್ವಂಸಕ ಕೃತ್ಯಗಳ ವಿರುದ್ಧ ತಪಾಸಣೆ ತಂಡ ASC Team ದಿಂದ ತಪಾಸಣೆ ನಡೆಸಿ ಸೂಕ್ತ ಭದ್ರತೆ ಮತ್ತು ನಿಗಾ ವಹಿಸಲಾಯಿತು. ಈ ಕುರಿತು ಮಂಗಳವಾರ 7 ಗಂಟೆಗೆ ಪೊಲೀಸರು ಮಾಹಿತಿ ನೀಡಿದ್ದಾರೆ...