ದಾಂಡೇಲಿ: ಜೆ.ಜೆ.ಗಾರ್ಮೆಂಟ್ಸ್'ನಲ್ಲಿ ಕಾಡು ಬೆಕ್ಕಿನ ಮರಿ ಪ್ರತ್ಯಕ್ಷ, ಸುರಕ್ಷಿತವಾಗಿ ಹಿಡಿದು ರಕ್ಷಣೆ ಮಾಡಿದ ಉರಗ ಪ್ರೇಮಿ ರಜಾಕ್ ಶಾ
Dandeli, Uttara Kannada | Jul 30, 2025
ದಾಂಡೇಲಿ : ಕಾಡಲ್ಲಿ ಅತ್ತಿಂದಿತ್ತ ಓಡಾಡಬೇಕಾಗಿದ್ದ ಕಾಡು ಬೆಕ್ಕಿನ ಮರಿಯೊಂದು ದಾಂಡೇಲಿ ನಗರದ ಬಸ್ ನಿಲ್ದಾಣದ ಹತ್ತಿರದ ಜೆ.ಎನ್ ರಸ್ತೆಯಲ್ಲಿರುವ...