ಚಳ್ಳಕೆರೆ: ನಗರದಲ್ಲಿ ಕಿರಾಣಿ ಅಂಗಡಿ,ಬೇಕರಿಗಳಿಗೆ ನಗರಸಭೆ ಆರೋಗ್ಯ ನಿರೀಕ್ಷಕಿ ಸಂಧ್ಯಾ ಭೇಟಿ, ಪ್ಲಾಸ್ಟಿಕ್ ಕವರ್ ನಿಷೇಧ ಮಾಡುವಂತೆ ಮನವಿ
Challakere, Chitradurga | Sep 11, 2025
ನಗರದ ಸ್ವಚ್ಛತೆ ಹಾಗೂ ಸುರಕ್ಷತೆ ಕಾಪಾಡುವ ಉದ್ದೇಶದಿಂದ ಪ್ಲಾಸ್ಟಿಕ್ ಕವರ್ ಗಳ ಬಳಕೆಯನ್ನು ನಿಷೇಧಿಸುವುದು ಅತ್ಯಂತ ಅಗತ್ಯವಾಗಿದ್ದು, ಈ...