ಹೊಸ ವರ್ಷಾಚರಣೆ ಸನಿಹ ಬರ್ತಾ ಇರೋ ಹಿನ್ನಲೆ ಹೋಟೆಲ್ ಮಾಲೀಕರು ನಗರ ಪೊಲೀಸ್ ಕಮಿಷನರ್ ಗೆ ಸ್ಪೆಷಲ್ ರಿಕ್ವೆಸ್ಟ್ ಕೊಟ್ಟಿದ್ದಾರೆ. ಡಿಸೆಂಬರ್ 31 ರಂದು ರಾತ್ರಿ 2 ಗಂಟೆಯವರೆಗೆ ಹೊಟೇಲ್ ತೆಗೆಯಲು ಅನುಮತಿ ಕೊಡಬೇಕು ಮುಂಬೈ ಮಹಾನಗರಿಗಳಲ್ಲಿ ಬೆಳಿಗ್ಗೆ ವರೆಗೂ ಹೋಟೆಲ್ ತೆಗೆಯಲು ಅನುಮತಿ ಕೊಟ್ಟಿರುತ್ತಾರೆ. ಸಿಲಿಕಾನ್ ಸಿಟಿಯಲ್ಲಿ ತಡರಾತ್ರಿ 2 ಗಂಟೆವರೆಗೂ ಹೋಟೆಲ್ ಓಪನ್ ಇಡಲು ಅನುಮತಿ ಕೇಳಿದ್ದಾರೆ.