ಮೂಡಿಗೆರೆ: ಟ್ರಾನ್ಸ್ಫಾರ್ಮರ್ ದುರಸ್ತಿ ವೇಳೆ ಕರೆಂಟ್ ಶಾಕ್! 10-15 ಸೆಕೆಂಡ್ ಕಂಬದಲ್ಲೇ ನೇತಾಡಿದ ಲೈನ್ಮ್ಯಾನ್.. ಜನ್ನಾಪುರದಲ್ಲಿ ಘಟನೆ
Mudigere, Chikkamagaluru | Aug 8, 2025
ಟ್ರಾಸ್ಸ್ ಫಾರ್ಮರ್ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶಿಸಿ ಲೈನ್ ಮ್ಯಾನ್ ಒಬ್ಬರು ಕಂಬದಿಂದ ನೇರವಾಗಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ...