ಕನಕಪುರ: ಹಿಂದೂ ಪುರುಷನ ಜೊತೆ ಮುಸ್ಲಿಂ ಮಹಿಳೆ ಅನೈತಿಕ ಸಂಬಂಧ ಆರೋಪ. ಪುರುಷ ಹಾಗೂ ಮಹಿಳೆ ತಲೆ ಬೋಳಿಸಿ ವಿಕೃತಿ. ಡಿಸಿಎಂ ಡಿ.ಕೆ.ಶಿವಕುಮಾರ ಸ್ವಕ್ಷೇತ್ರ.
ಕನಕಪುರ --ಅನೈತಿಕ ಸಂಬಂಧ ಆರೋಪ ಮುಸ್ಲಿಂ ಮಹಿಳೆ ಕುಟುಂಬಸ್ಥರಿಂದ ರಸ್ತೆಯಲ್ಲಿ ಹೋಗ್ತಿದ್ದ ಪುರುಷ ಹಾಗೂ ಮಹಿಳೆ ತಲೆಬೋಳಿಸಿ ವಿಕೃತಿ ಮೆರೆದಿರುವ ಸಂಭಂದ ಕನಕಪುರ ಟೌನ್ ಪೊಲೀಸ್ ಮೂವರು ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕನಕಪುರ ಟೌನ್ ನ ಇಂಧಿರಾನಗರದಲ್ಲಿ ಹಿಂದೂ ಪುರುಷನ ಜೊತೆ ಮುಸ್ಲಿಂ ಮಹಿಳೆ ಅನೈತಿಕ ಸಂಬಂಧ ಆರೋಪ ಮಾಡಿ ಐವರು ಮುಸ್ಲಿಂ ಯುವಕರು ಮಹೇಶ್ (42) ಹಾಗೂ ಹಸೀನಾ ತಾಜ್(34) ತಲೆಬೋಳಿಸಿರುವ ಅಮಾನವೀಯ ವರ್ತನೆ. ನಡೆಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಮಹೇಶ್ ಹಾ