ಸಿದ್ದರಾಮಯ್ಯ ನವರೇ ಐದು ವರ್ಷ ಸಿಎಂ ಎಂದು ಖರ್ಗೆ ಅಥವಾ ಡಿ ಕೆ ಶಿವಕುಮಾರ ಹೇಳಲಿ : ಪಟ್ಟಣದ ಹೊರಭಾಗದಲ್ಲಿ ಆರ್ ಅಶೋಕ ಸವಾಲ್
ಐದು ವರ್ಷ ಸಿದ್ದರಾಮಯ್ಯನವರೇ ಸಿ ಎಂ ಎಂಬ ವಿಚಾರವಾಗಿ ವಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ ಎನಿ ಟೈಮ್. ಎಲ್ಲರೂ ಹೆಳ್ತಿದ್ದಾರೆ ಹೈ ಕಮಾಂಡ್ ಹೈ ಕಮಾಂಡ್ ಹೈ ಕಮಾಂಡ್ ಎಂದು. ಈ ಸರ್ಕಾರ ಸ್ಥರವಾಗಿ ಇರಲಿ ಜನರಿಗೆ ಉಪಯೋಗ ಆಗಲಿ ಎಂದು ನಾವು ಬಯಸುತ್ತೀವಿ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಐದು ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿ ಅಂತ ಹೇಳಲಿ. ಆ ಮೇಲೆ ನಾವು ಮಾತಾಡಲ್ಲ ಎಂದರು...