ಕಲಬುರಗಿ: ನಗರದಲ್ಲಿ ಪುಟ್ ಪಾತ್ ಅತಿಕ್ರಮಣ ಮಾಡಿದ್ದ ಅಂಗಡಿಯರು, ಮಾಹಾನಗರ ಪಾಲಿಕೆಯಿಂದ ತರೆವು
ಕಲಬುರಗಿ ನಗರದ ಮುಸ್ಲಿಂ ಚೌಕ್ ಬಳಿ ಅಂಗಡಿಗಳ ಮಾಲೀಕರು ಪುಟ್ ಪಾತ್ ಅತಿಕ್ರಮಣ ಮಾಡಿಕೊಂಡಿದ್ದರಿಂದ ಜನರಿಗೆ ಓಡಾಡಲು ತೊಂದರೆ ಆಗುತ್ತಿತ್ತು .ಈಗಾಗಿ ಮಾಹಾನಗರ ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದರು.ನ. ೧೧ ರಂದು ತೆರವು ಕಾರ್ಯಾಚರಣೆ ಮಾಡಲಾಗಿದೆ