ಚಿಂತಾಮಣಿ: ಚಿಂತಾಮಣಿಯ ಎಂ ಜಿ ರಸ್ತೆಯ ಅಂಗಡಿ ಒಂದಕ್ಕೆ ಕಳ್ಳತನ ಮಾಡಲು ಬಂದ ಕಳ್ಳರು ಪೋಲಿಸ್ ಸೈರನ್ ಕೇಳಿ ಪರಾರಿ
Chintamani, Chikkaballapur | Jul 17, 2025
ಚಿಂತಾಮಣಿ ರಾಷ್ಟ್ರೀಯ ಹೆದ್ದಾರಿ ಎಂಜಿ ರಸ್ತೆಯ ಅಂಗಡಿಯವೊಂದಕ್ಕೆ ಕನ್ನ ಹಾಕಲು ಬಂದ ಕಳ್ಳರು ಒಬ್ಬ ಅಂಗಡಿ ಮುಂದೆ ಹೋಗಿ ಶಟರ್ ಅನ್ನು ತೆಗೆದು...