ಕಲಬುರಗಿ ನಗರದ ಈದ್ಗಾ ಮೈದಾನದ ಬಳಿ ಇಸ್ಪೀಟ್ ಹಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಆಎಉ ಜನರ ವಶಕ್ಕೆ ಪಡೆದ ಪೊಲೀಸರು.ಬಂಧಿತರಿಂದ 3,360 ಹಣ ವಶಕ್ಕೆ ಪಡೆದಿದ್ದಾರೆ. ರಾಘವೇಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅ. ೨೭ ರಂದು ಮಾಹಿತಿ ಗೊತ್ತಾಗಿದೆ