ಗುಳೇದಗುಡ್ಡ ವಚನ ಸಾಹಿತ್ಯ ಶರಣ ಸಾಹಿತ್ಯ ಆದರ್ಶ ಬದುಕಿಗೆ ಪೂರಕವಾಗಿದೆ ಶರಣರ ತತ್ವ ಸಿದ್ಧಾಂತಗಳನ್ನು ನಾವೆಲ್ಲ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಪನ್ಯಾಸಕ ಮಂಜುನಾಥ ಜೆ ವಿ ಹೇಳಿದರು ಗುಳೇದಗುಡ್ಡದ ಗುರುಸಿದ್ದೇಶ್ವರ ಮಠದಲ್ಲಿ ರವಿವಾರ ರಾತ್ರಿ 9:00 ಸಂದರ್ಭದಲ್ಲಿ ಜರುಗಿದ ಶರಣ ಸಂಗಮ ಸಮಾರಂಭದ ನಾಲ್ಕನೇ ದಿನದ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು