ಕಲಬುರಗಿ: ನಗರದಲ್ಲಿ 3 ನೇ ದಾಸ ಸಾಹಿತ್ಯ ಸಮ್ಮೇಳನ
ಕಲಬುರಗಿ ನಗರದ ಕನ್ನಡ ಭವನದಲ್ಲಿ ಕಸಾಪ ದಕ್ಷಿಣ ವಿಭಾಗದ ವತಿಯಿಂದ ಈ 3 ನೇ ದಾಸ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು. ಸಮ್ಮೇಳನಕ್ಕೈ ಮುನ್ನ ನಗರದಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಯಿತು. ಅನೇಕ ಕಲಾವಿದರು ಗಣ್ಯರು ಭಾಗವಹಿಸಿದ್ದರು. ಅ.18 ರಂದು ನಡೆದ ಸಮ್ಮೇಳನ