ಹಡಗಲಿ: ಪಟ್ಟಣದ ವಿವಿಧ ಶಾಲಾ ಕಾಲೇಜುಗಳಿಗೆ, ಉನ್ನತೀಕರಣದ ಪೀಠೋಪಕರಣಗಳ ಒದಗಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ;ಕೃಷ್ಣ ನಾಯ್ಕ್
Hadagalli, Vijayanagara | Jul 1, 2025
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಪಟ್ಟಣದ ಸೊಪ್ಪಿನ ಕಾಳಮ್ಮ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪಟ್ಟಣದ ಐಟಿಐ ಕಾಲೇಜು ಮತ್ತು...