ಕಲಬುರಗಿ: ನಗರದಲ್ಲಿ ಹಡಪದ ಸಂಘಟನೆಯಿಂದ ನಿರಾಶ್ರಿತರಿಗೆ ಉಚಿತ ಕ್ಷೌರ ಸೇವೆ
ಕಲಬುರಗಿ ನಗರದ ಬಿದ್ದಾಪೂರ ಕಾಲೋನಿಯಲ್ಲಿರುವ ನಿರಾಶ್ರಿತರ ಕಾಲೋನಿಯಲ್ಲಿ ತೋಟೇಂದ್ರ ಶಿವಾಚಾರ್ಯರ 61 ನೇ ಜನ್ಮದಿನದ ನಿಮಿತ್ತ 155 ನಿರಾಶ್ರಿತರಿಗೆ ಉಚಿತ ಕ್ಷೌರ ಸೇವೆ ಮಾಡಲಾಯಿತು. ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಹಡಪದ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆದಿದೆ.ಅ.1 ರಂದು ನಡೆದ ಕಾರ್ಯಕ್ರಮ