ಹುಬ್ಬಳ್ಳಿ ನಗರ: ಕಾಂಗ್ರೆಸ್ ಪಕ್ಷದಲ್ಲಿ ಕ್ರಾಂತಿ ನವೆಂಬರ್ ಗೆ ಮುಂದೋಗಿದೆ :ನಗರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ
ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರ ಇಲ್ಲ  ಸ್ಪಷ್ಟವಾಗಿ ತಿಳಿಯುತ್ತದೆ ಶಾಸಕ ರಾಜಣ್ಣ ಹೇಳಿದ್ದರು. ಸೆಪ್ಟೆಂಬರ್ ಕ್ರಾಂತಿಯ ನವೆಂಬರ್ ಗೆ ಮುಂದೋಗಿದೆ.  ಸಿದ್ದರಾಮಯ್ಯ ಅವರ ಪುತ್ರ  ಯತೀಂದ್ರ ಅವರ ಹೇಳಿಕೆ ಕೊಡುತ್ತಿರುವ ಅರ್ಥ್ ಎನು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ನಗರದಲ್ಲಿ ಮಾತನಾಡಿದವರು ಯತೀಂದ್ರ ಅವರ ಹೇಳಿಕೆ ಸಿಎಂ ಸಿದ್ದರಾಮಯ್ಯ ಅವರೇ ಕೊಡಿಸುತ್ತಿದ್ದಾರೆ. ನಮ್ಮನ್ನು ಕೈ ಹಚ್ಚಿದರೆ  ಡಿಕೆ ಶಿವಕುಮಾರ್ ಅವರನ್ನು  ಸಿಎಂ ಮಾಡಿಸಿಕೊಡುವುದಿಲ್ಲ ಕೈ ಹಚ್ಚಿದರೆ  ಹಚ್ಚಿ ನೋಡಿ ಹೈಕಮಾಂಡ್ ಗೇ ಚಾಲೆಂಜ್ ಮಾಡಿದ್ದಾರೆ.