ಸೂಪಾ: ಸೇತುವೆ ವಂಚಿತ ಬಾಮಣಗಿ ಗೌಳಿವಾಡಕ್ಕೆ ಜಿ.ಪಂ ಇಂಜಿನಿಯರಿಂಗ್ ಇಲಾಖೆಯ ಪ್ರಭಾರಿ ಸ.ಕಾ.ಅಭಿಯಂತರರ ಭೇಟಿ, ಸ್ಥಳ ಪರಿಶೀಲನೆ
Supa, Uttara Kannada | Jul 23, 2025
ಜೋಯಿಡಾ : ತಾಲೂಕಿನ ಸೇತುವೆ ವಂಚಿತ ಬಾಮಣಗಿ ಗೌಳಿವಾಡಕ್ಕೆ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಇಲಾಖೆಯ ಪ್ರಭಾರಿ ಸಹಾಯಕ ಕಾರ್ಯನಿರ್ವಾಹಕ...