ಶಿರಸಿ: ಸೋಂದಾ ಸ್ವರ್ಣವಲ್ಲೀ ಶ್ರೀಗಳಿಂದ ಗೋವರ್ಧನ ಗೋಪೂಜೆ
ಶಿರಸಿ: ಸೋಂದಾ ಸ್ವರ್ಣವಲ್ಲೀಯ ಶ್ರೀ ಗಂಗಾಧರೇಂದ್ರ ಸರಸ್ವತೀ ಹಾಗೂ ಕಿರಿಯ ಶ್ರೀ ಆನಂದ ಬೋಧೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಮಹಾಸಂಸ್ಥಾನದಲ್ಲಿ ಬಲಿಪಾಡ್ಯದಂದು ಗೋವರ್ಧನ ಗೋಪೂಜೆಯು ಉಭಯ ಶ್ರೀಗಳ ಸಾನ್ನಿಧ್ಯದಲ್ಲಿ ನಡೆಯಿತು. ಗೋವುಗಳಿಗೆ ವಿಶೇಷ ಸಂಕಲ್ಪ ಪೂರ್ವಕ ಪೂಜೆಯನ್ನು ಮಾಡಿ, ಗೋಗ್ರಾಸವನ್ನು ನೀಡಿದರು.